ವಿಜಯಪುರ ನಗರದ ಸಿದ್ದೇಶ್ವರ ದೇವಾಲಯದ ಮುಂಭಾಗ ಸನಾತನ ಹಿಂದೂ ಮಹಾಗಣಪ ಮಂಡಳಿ ವತಿಯಿಂದ ಧರ್ಮ ಜಾಗೃತಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಎಚ್ಚರಗೊಳ್ಳಿ ಯುವಜನರೇ ನಮ್ಮ ಧರ್ಮ ರಕ್ಷಣೆ ನಮ್ಮ ಹೊಣೆ ಎಂಬ ವಿಚಾರವಾಗಿ ಯುವ ವಾಗ್ಮಿ ಭಾಷಣ ಹಾರಿಕಾ ಮಂಜುನಾಥ ಗುರುಪ್ರಸಾದ ಸ್ವಾಮಿಗಳು, ಮಾತಾಜಿ ಯೋಗೇಶ್ವರಿ ಮಾತಾ, ಗುರು ಗಚ್ಚಿನ ಮಠ, ಪ್ರವೀಣ ನಾಟೀಕಾರ, ಶ್ರೀಧರ ಬಿಜ್ಜರಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು...