Download Now Banner

This browser does not support the video element.

ಚಿತ್ರದುರ್ಗ: ಸೆ 1 ರಿಂದ 15 ದಿನ ಪಹಣಿಗಳ ತಿದ್ದುಪಡಿ ಅಭಿಯಾನ, ನಗರದಲ್ಲಿ ಜಿಲ್ಲಾಧಿಕಾರಿ ಟಿ ವೆಂಕಟೇಶ್ ಮಾಹಿತಿ

Chitradurga, Chitradurga | Sep 1, 2025
ಸೆಪ್ಟೆಂಬರ್ 1 ರಿಂದ 15 ದಿನ ಪಹಣಿಗಳ ತಿದ್ದುಪಡಿ ಅಭಿಯಾನ ಹಮ್ಮಿಕೊಂಡಿದ್ದಾಗಿ ಜಿಲ್ಲಾಧಿಕಾರಿ ಟಿ ವೆಂಕಟೇಶ್ ಅವರು ತಿಳಿಸಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ ಟಿ ವೆಂಕಟೇಶ್ ಅವರು ಮಾತನಾಡಿದ್ದು ರೈತ ಬಾಂದವರು ಸೆಪ್ಟೆಂಬರ್ 1 ರಿಂದ 15 ದಿನಗಳ ಕಾಲ ಕಂದಾಯ ಇಲಾಖೆ ವತಿಯಿಂದ ಪಹಣಿಗಳ ತಿದ್ದುಪಡಿ ಬಗ್ಗ ಅಭಿಯಾನ ಪ್ರಾಂರಂಬಿಸಿದ್ದು ಸಣ್ಣಪುಟ್ಟ ಲೋಪದೋಷಗಳನ್ನ ಸರಿಪಡಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು
Read More News
T & CPrivacy PolicyContact Us