ಚಿಕ್ಕಬಳ್ಳಾಪುರ ಕನ್ಮಡ ಭವನದಲ್ಲಿ ಅಸಂಘಟಿತ ಕಾರ್ಮಿಕರಿಗೆ ವಿವಿದ ಸೌಲಬ್ಯಗಳ ವಿತರಣೆಗೆ ಆಗಮಿಸಿದ ಕಾರ್ಮಿಕ ಸಚಿವ ಸಂತೋಷ್ ಲಾಡ್ ರನ್ನ ಚಿಕ್ಕಬಳ್ಳಾಪುರ ಕಾಂಗ್ರೇಸ್ ಬಿ ಟೀಮ್ ನಂದಿ ಕ್ರಾಸ್ ನಲ್ಲೆ ಅಧ್ದೂರಿ ಸ್ವಾಗತ ಕೋರಿದರು ಬೃಹತ್ ಗಾತ್ರದ ಆಪಲ್ ಹಾರ ಹಾಕಿ ಪ್ರವಾಸಿ ಮಂದಿರದವರೆಗೂ ಮೆರವಣಿಗೆ ಮಾಡಿ ಅಲ್ಲಿಂದ ಹೊರಟು ಹೋದರು