ನಗರದಲ್ಲಿ ಎನ್‌ಸಿಸಿ ಬಟಾಲಿಯನ್ ವಾರ್ಷಿಕ ಶಿಬಿರದಲ್ಲಿ ರಕ್ತದಾನ ಶಿಬಿರಕ್ಕೆ ಕರ್ನಲ್ ಸುನಿಲ್ ದಾಗರ ಚಾಲನೆ ನೀಡಿದರು.ಬೆಳಗಾಮ್ ಬ್ಲಡ್ ಬ್ಯಾಂಕ್ ಸೆಂಟರ್ ಸಹಯೋಗದಲ್ಲಿ ಸೋಮವಾರ ರಕ್ತದಾನ ಶಿಬಿರಕ್ಕೆ ಕರ್ನಲ್ ಸುನಿಲ್ ದಾಗರ ಚಾಲನೆ ನೀಡಿ ಮಾತನಾಡಿದರು ರಕ್ತದಾನ ಮಾಡುವುದರಿಂದ ನಮ್ಮ ಆರೋಗ್ಯವು ಸದೃಢವಾಗಿರುವುದು. ಹೃದಯ ಸಂಬAಧಿ ಕಾಯಿಲೆಗಳು ಸಂಭವಿಸುವುದಿಲ್ಲ. 18 ಮೀರಿದ ವಿದ್ಯಾರ್ಥಿಗಳು ರಕ್ತದಾನವನ್ನು ಮಾಡ ಬಹುದು. ಸದೃಢ ಆರೋಗ್ಯಕ್ಕೆ ರಕ್ತದಾನಗಳು ವರದಾನವಾಗಿದೆ. ಎನ್ ಸಿ ಸಿ ಎಡೆಟ್ ಗಳು ರಕ್ತದಾನ ಮಾಡಿ ಸಾಮಾಜಿಕ ಜಾಗೃತಿ ಉಂಟು ಮಾಡಬೇಕು