ಬೆಳಗಾವಿ ನಗರಕ್ಕೆ ಅಕ್ರಮವಾಗಿ ಮದ್ಯ ತರುತ್ತಿದ್ದ ಕಾರು ಜಪ್ತಿ ಮಾಡಿದ ಘಟನೆ ಇಂದು ಶನಿವಾರ 5 ಗಂಟೆಗೆ ನಡೆದಿದೆ ಅಬಕಾರಿ ಅಧಿಕಾರಿಗಳಿಂದ ಕಾರು, ಐವತ್ತು ಬಾಕ್ಸ್ ಮದ್ಯ, ಒಂದು ಬೈಕ್ ಜಪ್ತಿ ಮಾಡಿದ್ದಾರೆ ಗೋವಾದಿಂದ ಅಕ್ರಮವಾಗಿ ಬೆಳಗಾವಿಗೆ ಬರ್ತಿದ್ದ ಮದ್ಯ ಕಾರಿನಲ್ಲೇ ಐವತ್ತು ಬಾಕ್ಸ್ ಮದ್ಯ ಸಾಗಿಸುತ್ತಿದ್ದ ಗ್ಯಾಂಗ್ ನ್ನ ಬೆಳಗಾವಿ ತಾಲೂಕಿನ ರಾಕಸಕೊಪ್ಪ ಬಳಿ ಅಬಕಾರಿ ಅಧಿಕಾರಿಗಳ ಕಾರ್ಯಾಚರಣೆ ಮಾಡಿ ಅಬಕಾರಿ ಅಧಿಕಾರಿಗಳು ವಶಕ್ಕೆ ಪಡೆದಿದ್ದು ವಾಹನ ತಡೆಯುತ್ತಿದ್ದಂತೆ ಇಬ್ಬರು ಆರೋಪಿಗಳು ಪರಾರಿಯಾಗಿದ್ದು ಬಾದರವಾಡಿಯ ಬಾಳು ಸಾತೇರಿ ಎಂಬಾತನಿಂದ ಅಕ್ರಮ ಮದ್ಯ ಸಾಗಾಟ ಮಾಡುತ್ತಿರುವ ಆರೋಪ ಅಬಕಾರಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲು ಮಾಡಲಾಗಿದೆ.