Install App
haverimedia
This browser does not support the video element.
ಹಾವೇರಿ: ಸೋರುತ್ತಿದೆ ಬಸ್ಸಿನ ಟಾಪ್, ಛತ್ರಿ ಹಿಡಿದು ಪ್ರಯಾಣ ಮಾಡಿದ ವ್ಯಕ್ತಿ, ನಗರದಲ್ಲಿ ನಡೆದ ಘಟನೆಯ ಫೋಟೋ ವೈರಲ್
Haveri, Haveri | Aug 13, 2025
ಹಾವೇರಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಜಿಟಿ ಜಿಟಿ ಮಳೆಯಿಂದಾಗಿ ಪ್ರಯಾಣಿಕರೊಬ್ಬರು ಬಸ್ಸಿನಲ್ಲಿ ಛತ್ರಿ ಹಿಡಿದು ಪ್ರಯಾಣ ಮಾಡಿದ ಘಟನೆ ನಡೆದಿದೆ. ಹಾವೇರಿಯಿಂದ ಮೇಲ್ಮುರಿಗೆ ತೆರಳುವ ಮಾರ್ಗದಲ್ಲಿ ಈ ಘಟನೆ ನಡೆದಿದೆ. ಈ ಕುರಿತು ಇದೀಗ ಪೋಟೋ ವೈರಲ್ ಆಗಿದೆ.
Share
Read More News
T & C
Privacy Policy
Contact Us
Your browser does not support JavaScript!