Download Now Banner

This browser does not support the video element.

ಹುಮ್ನಾಬಾದ್: ಬಸವತೀರ್ಥ ವೀರಭದ್ರೇಶ್ವರ ದೇವಸ್ಥಾನದಲ್ಲಿ ಶ್ರಾವಣ ಸಮಾಪ್ತಿ ನಿಮಿತ್ಯ ವಿಶೇಷ ಪೂಜೆ

Homnabad, Bidar | Aug 26, 2025
ತಾಲೂಕಿನ ಇತಿಹಾಸ ಪ್ರಸಿದ್ಧ ಬಸವ ತೀರ್ಥದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಶ್ರಾವಣ ಸಮಾಪ್ತಿಯ ಅಂಗವಾಗಿ ಮಂಗಳವಾರ ಮಧ್ಯಾಹ್ನ 12:30ಕ್ಕೆ ಪೂಜ್ಯ ಸಿದ್ದು ಸ್ವಾಮಿ ಹಿರೇಮಠ ಅವರ ಪೌರೊಹಿತ್ಯದಲ್ಲಿ ವಿಶೇಷ ಪೂಜೆಯನ್ನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ವಿವಿಧ ಕಡೆಯಿಂದ ಆಗಮಿಸಿದ್ದ ಅನೇಕ ಜನಭಕ್ತರು ಪೂಜಾ ಕಾರ್ಯಕ್ರಮಕ್ಕೆ ಸಾಕ್ಷಿಯಾದರು
Read More News
T & CPrivacy PolicyContact Us