Download Now Banner

This browser does not support the video element.

ಬೆಂಗಳೂರು ಉತ್ತರ: ನಗರದಲ್ಲಿ ಆತ್ಮ‌ನಿರ್ಭರ ಭಾರತ ಸ್ವದೇಶಿ ಸಂಕಲ್ಪದ ಪ್ರತಿಜ್ಞೆ ಮಾಡಿದ ಬಿಜೆಪಿ ನಾಯಕರು

Bengaluru North, Bengaluru Urban | Sep 28, 2025
ಗಾಂಧಿನಗರ ಮಂಡಲ ವತಿಯಿಂದ ಬಿಜೆಪಿ ನಾಯಕರು ಆತ್ಮನಿರ್ಭರ ಭಾರತ ಸ್ವದೇಶಿ ಸಂಕಲ್ಪದ ಅಂಗವಾಗಿ ಸ್ವದೇಶ ಪ್ರತಿಜ್ಞೆಯನ್ನು ಬೆಂಗಳೂರಿನ ಗಾಂಧಿನಗರದ ಬೂತ್ ನಂ.184 ರಲ್ಲಿನ ಐಸಾಕ್ ನ್ಯೂಟನ್ ಹೈಸ್ಕೂಲ್ ಕಾಟನ್‍ಪೇಟೆ ಮುಂಭಾಗದಲ್ಲಿ ಭಾನುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಮಾಡಲಾಯಿತು. ಈ ವೇಳೆ ಬಿಜೆಪಿ ರಾಜ್ಯ ಸಹ ಉಸ್ತುವಾರಿ ಡಾ. ಸುದಾಕರ್ ರೆಡ್ಡಿ, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿಗೌಡ, ಗಾಂಧಿನಗರ ಮಂಡಲ ಅಧ್ಯಕ್ಷ ಕರುಣಾಕರ್ ಯಾದವ್ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
Read More News
T & CPrivacy PolicyContact Us