Download Now Banner

This browser does not support the video element.

ಗದಗ: ನಗರಕ್ಕೆ ಆಗಮಿಸಿದ ಸಂಸದ ಗೋವಿಂದ ಕಾರಜೋಳ ಅವರಿಗೆ ಅದ್ದೂರಿ ಸ್ವಾಗತ

Gadag, Gadag | Sep 12, 2025
ಚಿತ್ರದುರ್ಗ ಲೋಕಸಭಾ ಸಂಸದ ಗೋವಿಂದ ಕಾರಜೋಳ ಅವರು ಗದಗ ನಗರಕ್ಕೆ ಆಗಮಿಸಿದ್ದರು. ಈ ವೇಳೆ ಅವರಿಗೆ ಅದ್ದೂರಿ ಸ್ವಾಗತವನ್ನು ಕೋರಲಾಗಿದೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಗದಗ ಜಿಲ್ಲಾ ಅಧ್ಯಕ್ಷ ಡಾ. ಬಸವರಾಜ ಬಳ್ಳಾರಿ ಅವರು ಸ್ವಾಗತಿಸಿದ್ದಾರೆ.
Read More News
T & CPrivacy PolicyContact Us