Download Now Banner

This browser does not support the video element.

ರಾಯಚೂರು: ಐದು ದಿನಗಳಲ್ಲಿ ಮೂರು ಮನೆಗಳ ಕಳ್ಳತನ, ಜನರು ಜಾಗೃತಿ ವಹಿಸಲು ನಗರದಲ್ಲಿ ಡಿಎಸ್ಪಿ ಶಾಂತಕುಮಾರ್ ಸಲಹೆ

Raichur, Raichur | Aug 31, 2025
ಕಳೆದು 5 ದಿನಗಳಲ್ಲಿ ರಾಯಚೂರ ನಗರದಲ್ಲಿ ಮೂರು ಕಡೆಗಳಲ್ಲಿ ಕಳ್ಳತನ ಪ್ರಕರಣಗಳು ದಾಖಲಾಗಿದ್ದು ಸಾರ್ವಜನಿಕರು ಜಾಗೃತಿ ವಹಿಸುವಂತೆ ಡಿ ಎಸ್ ಪಿ ಶಾಂತಕುಮಾರ್ ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ. ಭಾನುವಾರ ಮಧ್ಯಾನ ಈ ಕುರಿತು ಹೇಳಿಕೆ ನೀಡಿ ರಾಯಚೂರು ನಗರದ ಪಶ್ಚಿಮ ಪೊಲೀಸ್ ಠಾಣೆ,ನೇತಾಜಿ ಪೊಲೀಸ್ ಠಾಣೆ ಮತ್ತು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣಗಳು ನಡೆದಿವೆ,ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ತಿಳಿಸಿದ್ದಾರೆ.
Read More News
T & CPrivacy PolicyContact Us