ಬುಧವಾರ ಬೆಳಗ್ಗೆ 11:30 ರ ಸುಮಾರಿಗೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಸದಾಶಿವನಗರದಲ್ಲಿ ಸ್ವಗ್ರಾಮಕ್ಕೆ ತೆರಳುವ ಮುನ್ನ ಕೋಲೆ ಬಸವನ ಆಶೀರ್ವಾದ ಪಡೆದರು. ಕಾರು ಇಳಿದು ಬಸವನಿಗೆ ಶಿರಬಾಗಿ ನಮನ ಮಾಡಿ, ಜೇಬಿನಿಂದ ಕಂತೆ ಕಂತೆ ಹಣ ತೆಗೆದು ಇಡಿ ನೋಟುಗಳನ್ನ ನೀಡಿದರು. ಡಿಕೆಶಿ ಮನೆಯಿಂದ ಕನಕಪುರದತ್ತ ತೆರಳುತ್ತಿದ್ದ ವೇಳೆ ಎದುರಾದ ಕೋಲೆ ಬಸವ. ಬಸವನನ್ನ ನೋಡಿ ಖುಷಿಗೊಂಡ ಡಿಕೆ ಶಿವಕುಮಾರ್. ಕಾರು ನಿಲ್ಲಿಸಿ ಬಸವನಿಗೆ ನಮಸ್ಕರಿಸಿದ ಡಿಕೆಶಿ,