ಕೊಪ್ಪಳ 110 ಕೆವಿ ಸಬ್ ಸ್ಟೇಷನ್ ನಲ್ಲಿ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ನಡೆಯುವ ಪ್ರಯುಕ್ತ ಆಗಸ್ಟ್ 24 ರಂದು 110 ಕೆ.ವಿ ಕೊಪ್ಪಳ ಸ್ಟೇಷನ್‌ಗೆ ಒಳಪಡುವ ವಿವಿಧ ಮಾರ್ಗಗಳಿಗೆ ವಿದ್ಯುತ್ ವ್ಯತ್ಯಯವಾಗಲಿದೆ. 110 ಕೆ.ವಿ ಕೊಪ್ಪಳ ಸ್ಟೇಷನ್‌ಗೆ ಒಳಪಡುವ ಎಫ್-3 ಎಸ್.ಜಿ ಕಾಲೇಜ್, ಎಫ್-8 ಭಾಗ್ಯನಗರ, ಎಫ್-9 ಬನ್ನಿಕಟ್ಟಿ, ಎಫ್-10 ಗವಿಮಠ, ಎಫ್-11 ಡಿ.ಸಿ.ಆಫೀಸ್, ಎಫ್-12 ತಾಲೂಕ ಪಂಚಾಯತ, ಎಫ್-14 ಜಾತ್ರಾ ಫೀಡರ್, ಎಫ್-2 ಕೆ.ಡಬ್ಲ್ಯೂ.ಎಸ್., ಎಫ್-1 ಕಾಮನೂರ, ಎಫ್-6 ಬಸಾಪೂರ, ಎಫ್-5 ಬಗನಾಳ ಹಾಗೂ 33ಕೆ.ವಿ ಕಿನ್ನಾಳ ಸ್ಟೇಷನ್‌ಗೆ ಒಳಪಡುವ ಈ ಎಲ್ಲಾ ಮಾರ್ಗದ 11 ಕೆವಿ ಮತ್ತು 33 ಕೆವಿ ಮಾರ್ಗಗಳಲ್ಲಿ ಆ. 24ರ ರವಿವಾರ ಬೆಳಿಗ್ಗೆ 9 ರಿಂದ ಸಾಯಂಕಾಲ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ