ಚಿಕ್ಕಬಳ್ಳಾಪುರ ತಾಲೂಕಿನ ಗುಂಡ್ಲುಗುರ್ಕಿಯಲ್ಲಿ ಅಶೋಕ್ ಎಂಬಾತನು ಮಧ್ಯಪಾನವನ್ನು ಹೆಚ್ಚಾಗಿ ಸೇವನೆ ಮಾಡುತ್ತಿದ್ದರು. ಈ ಬಗ್ಗೆ ಕುಟುಂಬಸ್ಥರು ಆಗಿಂದಾಗೆ ಬುದ್ಧಿವಾದವನ್ನ ಹೇಳುತ್ತಿದ್ದರು. ಇದರಿಂದ ಕೆಲಕಾಲ ಮಧ್ಯ ಸೇವನೆ ಮಾಡದೆ ಬಿಟ್ಟಿರುವುದಾಗಿ ಹೇಳಿದಂತಹ ಅಶೋಕ್ ಮತ್ತೆ ಕಳೆದ ಎರಡ್ಮೂರು ದಿನಗಳಿಂದ ಮಧ್ಯವನ್ನ ಸೇವನೆ ಮಾಡುತ್ತಿದ್ದು ಕುಟುಂಬಸ್ಥರು ಮೂದಲಿಸಿದ್ದಾರೆ ಇದರಿಂದಾಗಿ ಮಣ್ಣೊಂದು ಇಲಿ ಪಾಷಣವನ್ನು ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.