ಹಿಂದೂ ಯುವಕ ಗವಿಸಿದ್ದಪ್ಪ ಕೊಲೆ ಖಂಡಿಸಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಬಾಗಿಯಾದ ಎಲ್ಲ ಸಮಾಜದವರಿಗೂ ನಾನು ಚಿರ ಋಣಿಯಾಗಿರ್ತಿನಿ, ಜನ ಬೆಂಬಲ ನೋಡಿ ನನಗೆ ಸಂತೋಷ ವಾಗಿದೆ, ಆದ್ರೆ ಮಗನ ಸಾವಿಗೆ ನ್ಯಾಯ ಸಿಗೋವರೆಗೂ ನಮ್ಮ ಜೊತೆ ಇರಿ ಎಂದು ಗವಿಸಿದ್ದಪ್ಪನ ತಾಯಿ ದೇವಮ್ಮ ಜನರಲ್ಲಿ ಕೈ ಮುಗಿದು ಕಣ್ಣಿರು ಹಾಕಿದ್ದಾರೆ...