ಬೆಳಗಾವಿ ನಗರದಲ್ಲಿ ಗಣೇಶ ವಿಸರ್ಜನೆ ಇಡೀ ರಾತ್ರಿ ಕುಣಿದು ಕುಪ್ಪಳಿಸಿದ್ರೂ ಕಮ್ಮಿಯಾಗದ ಯುವಕರ ಉತ್ಸಾಹ ಬೆಳಗಾವಿ ಕಪಿಲೇಶ್ವರ ಮಾರ್ಗ,ಶಿವಾಜಿ ಗಾರ್ಡನ್ ಮಾರ್ಗದಲ್ಲಿ ಮೆರವಣಿಗೆ ಹಿನ್ನಲೆ ಸಾಲಾಗಿ ಬರುತ್ತಿರುವ ಗಣಪತಿ ಮೂರ್ತಿಗಳ ಭವ್ಯ ಮೆರವಣಿಗೆ ಕಪಿಲೇಶ್ವರ ಹೊಂಡದಲ್ಲಿ ಏಳು ಕ್ರೇನ್ ಗಳ ಮೂಲಕ ವಿಸರ್ಜನಾ ಕಾರ್ಯ ನಡೆದಿದ್ದು ಪೊಲೀಸ್ ಬಂದೋಬಸ್ತ್ ನಲ್ಲಿ ನಡೆಯುತ್ತಿರುವ ವಿಸರ್ಜನೆ ಈಗಾಗಲೇ ನೂರಕ್ಕೂ ಅಧಿಕ ಗಣಪತಿಗಳ ವಿಸರ್ಜನೆ ಆಗಿದ್ದು ಇನ್ನೂ ಸುಮಾರು ಐದರಿಂದ ಆರು ಗಂಟೆಗಳ ಕಾಲ ನಡೆಯಲಿರುವ ವಿಸರ್ಜನೆ ಮೂರು ಸಾವಿರಕ್ಕೂ ಅಧಿಕ ಪೊಲೀಸರಿಂದ ಮುಂದುವರೆದ ಭದ್ರತೆ ಆಗಿದ್ದು ಮುಂಬೈ,ಪುಣೆ ಬಳಿಕ ಬೆಳಗಾವಿಯಲ್ಲಿ ಇಂದು ರವಿವಾರ 1 ಗಂಟೆಗೆ ಗಣಪತಿ ವಿಸರ್ಜನೆ ಮೆರವಣಿಗೆ ನಡೆಯಿತು.