ನಗರದ ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ಇಲಾಖೆಯಿಂದ ರೂಟ್ ಮಾರ್ಚ್ ಯಾದಗಿರಿ ಜಿಲ್ಲೆಯ ಸುರಪುರ ನಗರದ ಪ್ರಮುಖ ಬೀದಿಗಳಲ್ಲಿ ಪೊಲೀಸ್ ಇಲಾಖೆಯ ವತಿಯಿಂದ ಪಥ ಸಂಚಲನ ಮಾಡಲಾಯಿತು. ನಗರದ ದರ್ಬಾರ್ ರಸ್ತೆ ರಂಗಂಪೇಟೆ ಮೇನ್ ಬಜಾರ್ಗಳಲ್ಲಿ ಗಣೇಶ್ ಹಬ್ಬ ಮತ್ತು ಈದ್ ಮಿಲಾದ್ ಪ್ರಯುಕ್ತ ಜನರಲ್ಲಿ ಭದ್ರತೆ ಭಾವ ಮೂಡಿಸುವ ದೃಷ್ಟಿಯಿಂದ. ಹಬ್ಬಗಳ ಸಂದರ್ಭದಲ್ಲಿ ಯಾವುದೇ ರೀತಿಯಾದ ಅಹಿತಕರ ಘಟನೆಗಳು ನಡೆಯದಂತೆ ಜಾಗೃತಿಯನ್ನು ಮೂಡಿಸಲು ಪೊಲೀಸ ಇಲಾಖೆ ವತಿಯಿಂದ ರೂಟ್ ಮಾರ್ಷನ್ನು ನಡೆಸಲಾಯಿತು ಈ ಒಂದು ರೂಟ್ ಮಾರ್ಚ್ ಮೂಲಕ ನಗರದಲ್ಲಿ ಶಾಂತಿ ಮತ್ತು ಸೌಹಾರ್ದ