Download Now Banner

This browser does not support the video element.

ಧಾರವಾಡ: ಗಾನ-ಗಾರುಡಿಗ ಬಸವಲಿಂಗಯ್ಯ ರಾಜ್ಯ ಪ್ರಶಸ್ತಿಗೆ ಕಲಾವಿದ ರಾಮಪ್ಪ ಆಯ್ಕೆ: ನಗರದಲ್ಲಿ ಜಾನಪದ ಸಂಶೋಧನಾ ಕೇಂದ್ರದ ಸಂಸ್ಥಾಪಕಿ ವಿಶ್ವೇಶ್ವರಿ ಹಿರೇಮಠ

Dharwad, Dharwad | Aug 29, 2025
ಬೇಲೂರಿನ ತತ್ವಪದ ಕಲಾವಿದ ರಾಮಪ್ಪ ಹಂಚಿನಮನಿ ಅವರು ಜಾನಪದ ಸಂಶೋಧನಾ ಕೇಂದ್ರ ನೀಡುವ ಗಾನ-ಗಾರುಡಿಗ ಬಸವಲಿಂಗಯ್ಯ ಹಿರೇಮಠ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಈ ಬಗ್ಗೆ ಜಾನಪದ ಸಂಶೋಧನಾ ಕೇಂದ್ರದ ಸಂಸ್ಥಾಪಕಿ ವಿಶ್ವೇಶ್ವರಿ ಹಿರೇಮಠ ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸೆಪ್ಟೆಂಬರ್ 1 ರಂದು ಆಲೂರು ವೆಂಕಟರಾವ್‌ ಸಭಾಭವನದಲ್ಲಿ ಸಂಜೆ 5 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.
Read More News
T & CPrivacy PolicyContact Us