ಬ್ಯಾಲೆಟ್ ಪೇಪರ್ ಚುನಾವಣೆ ವಿಚಾರಕ್ಕೆ ಸಂಬಂಧಿಸಿ ಸದಾಶಿವನಗರದಲ್ಲಿ ಶುಕ್ರವಾರ ಸಂಜೆ 5 ಗಂಟೆ ಸುಮಾರಿಗೆ ಮಾಧ್ಯಮಗಳ ಜೊತೆ ಮಾತನಾಡಿ, ಕ್ಯಾಬಿನೆಟ್ ನಲ್ಲಿ ಸಬ್ಜೆಕ್ಟ್ ಇರಲಿಲ್ಲ, ಇವಿಎಂ ಮೇಲೆ ಸಾಕಷ್ಡು ಸಂದೇಹ ಇವೆ. ಅಮೆರಿಕಾದಲ್ಲಿ ಬ್ಯಾಲೆಟ್ ಇದೆ, ಅದಕ್ಕೆ ನಾವು ಅದನ್ನ ಬೇಡ ಅನ್ನುತ್ತಿದ್ದೇವೆ. ನಾವು ತಂದಿದ್ದು ಒಳ್ಳೆಯ ಉದ್ದೇಶದಿಂದ. ಬ್ಯಾಲೆಟ್ ಈಸ್ ಬೆಟರ್ ವ್ಯತಿರಿಕ್ತ ಪರಿಣಾಮ ಬಂದ್ರೆ ಒಪ್ತೀರ ಎಂಬ ಪ್ರಶ್ನೆ ಬ್ಯಾಲೆಟ್ ಆದರೆ ಪಾರದರ್ಶಕ ಬರುತ್ತೆ. ನಿಶ್ವಿತ ನಾವು ಬಹಳಷ್ಟು ಗೆಲ್ಲುತ್ತೇವೆ, ಬ್ಯಾಲೆಟ್ ತರಲು ರಾಜ್ಯಕ್ಕೆ ಅಧಿಕಾರ ಇದೆ ಎಂದರು.