Download Now Banner

This browser does not support the video element.

ಮಾಲೂರು: ಶಾಸಕ ಕೆ ವೈ. ನಂಜೇಗೌಡರಿಂದ ನಗರ ಪ್ರದಕ್ಷಣೆ, ಸಾರ್ವಜನಿಕರ ಆವಾಲು ಸ್ವೀಕಾರ

Malur, Kolar | Aug 27, 2025
ಶಾಸಕ ಕೆ ವೈ. ನಂಜೇಗೌಡರಿಂದ ನಗರ ಪ್ರದಕ್ಷಣೆ, ಸಾರ್ವಜನಿಕರ ಆವಾಲು ಸ್ವೀಕಾರ ಮಾಲೂರಿನಲ್ಲಿ ಬುಧವಾರ ಸಂಜೆ 5:30ರ ಸಮಯದಲ್ಲಿ ಶಾಸಕ ಕೆ ವೈ ನಂಜೇಗೌಡ ರವರು ನಗರ ಪ್ರದಕ್ಷಿಣೆ ನಡೆಸಿ ಸಾರ್ವಜನಿಕ ಅಹವಾಲು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದೆ ಟೀಕೆ ಟಿಪ್ಪಣಿಗಳಿಗೆ ಉತ್ತರಿಸಿದ ಅಭಿವೃದ್ಧಿ ಮುಖಾಂತರವೇ ಉತ್ತರ ನೀಡಲಾಗುತ್ತಿದೆ ಎಂದರು, ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಂದ ಬಡವ ಹಾಗೂ ಸಾಮಾನ್ಯ ವರ್ಗದವರ ಬದುಕು ಅಸನಾಗಿದೆ ಎಂದು ಹೇಳಿದರು.
Read More News
T & CPrivacy PolicyContact Us