ನಾನು ಡಿಸಿಸಿ ಬ್ಯಾಂಕ್ ಚುನಾವಣೆ ಸ್ಪರ್ಧೆ ಮಾಡಲ್ಲ, ನಾನು ಅಂತೂ ಸಹಕಾರ ಕ್ಷೇತ್ರದಲ್ಲಿ ಹೋಗಿಲ್ಲ ಹಿರಿಯರು ಏನು ಮಾಡುತ್ತಾರೆ ಮಾಡಲಿ ಹಿರಿಯರ ತಿರ್ಮಾನಕ್ಕೆ ನಾನು ಬೆಂಬಲವಾಗಿರುತ್ತೇನೆ.ಡಿಸಿಸಿ ಬ್ಯಾಂಕ್ ಚುನಾವಣೆ ಪಕ್ಷಾತೀತವಾದ ಚುನಾವಣೆ ನಾನು ಅದರಲ್ಲಿ ಭಾಗವಹಿಸಲ್ಲ.ನಾನು ಆಯ್ತು ನನ್ನ ಮತಕ್ಷೇತ್ರ ಇರತಿನಿ ನನ್ನ ಮಗನ್ನು ಸಹ ಸಹಕಾರ ಕ್ಷೇತ್ರಕ್ಕೆ ತರಲ್ಲ