Download Now Banner

This browser does not support the video element.

ದಾವಣಗೆರೆ: ಸಾರ್ವಜನಿಕರೇ ಗಮನಿಸಿ! ಆ.22, 23ರಂದು ತಾಲ್ಲೂಕಿನ ಈ ಸ್ಥಳಗಳಲ್ಲಿ ಇರಲ್ಲ ಕರೆಂಟ್..

Davanagere, Davanagere | Aug 21, 2025
ತುರ್ತು ನಿರ್ವಹಣಾ ಕಾರ್ಯ ಹಮ್ಮಿಕೊಂಡಿರುವುದರಿAದ ದಾವಣಗೆರೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಆಗಸ್ಟ್ 22 ಮತ್ತು 23 ರಂದು ಬೆಳಗ್ಗೆ 10 ರಿಂದ ಸಂಜೆ 6 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ದಾವಣಗೆರೆ ತಾಲ್ಲೂಕಿನ ಅತ್ತಿಗೆರೆ, ಬಾಡಾ, ಚಂದ್ರೇನಹಳ್ಳಿ, ಚಿಕ್ಕತೊಗಲೇರಿ, ದ್ಯಾಮೇನಹಳ್ಳಿ, ಗಂಧಮುಕ್ತೇನಹಳ್ಳಿ, ಗೋಪನಾಳು, ಹಿರೇತೊಗಲೇರಿ, ಕಾಶೀಪುರ, ಕುರ್ಕಿ, ರಾಜಗರ್ ಕ್ಯಾಂಪ್ ರಾಮಗೊಂಡನಹಳ್ಳಿ, ತೋಳಹುಣಸೆ, ವೆಂಕಟೇಶ್ವರ ಕ್ಯಾಂಪ್ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
Read More News
T & CPrivacy PolicyContact Us