ಜಿಲ್ಲೆಯಲ್ಲಿ ಗಣೇಶ ಹಬ್ಬದಾಚರಣೆ ಬೆನ್ನಲ್ಲೇ ಗ್ರಾಮೀಣ ಪ್ರದೇಶದಲ್ಲಿ ಜೋಕುಮಾರ ಸ್ವಾಮಿ ಆರಾಧನೆ ನಡೆಯುತ್ತಿದ್ದು. ಆಧುನಿಕತೆಯ ಭರಾಟೆಯಲ್ಲಿ ನಶಿಸಿಹೋಗ್ತಿರೋ ಜಾನಪದ ಶೈಲಿಯ ಸಂಪ್ರದಾಯವನ್ನು ಉಳಿಸಿಕೊಂಡು ಹೋಗ್ತಿರೋ ಕುಟುಂಬಗಳಿಗೆ ಸರ್ಕಾರ ಆರ್ಥಿಕ ನೆರವು ನೀಡಬೇಕು ಎಂದು ಆಗ್ರಹಿಸಿದ್ದಾರೆ. ರೈತರ ಪಾಲಿಗೆ ಜೋಕುಮಾರ ಸ್ವಾಮಿ ಆರಾಧನೆ ವಿಶೇಷತೆ ನಡೆದಿದೆ. ಮಳೆ ಹಾಗೂ ಬೆಳೆ, ಮನುಕುಲಕ್ಕೆ ಒಳಿತಾಗಲಿ, ರೈತರು ಪ್ರಾರ್ಥಿಸುತ್ತಾರೆ..