ಗಂಟೆಗೆ ನಡೆಯಬೇಕಾಗಿದ್ದ ಸಭೆಯ ಹಿನ್ನೆಲೆಯಲ್ಲಿ ಪಿಕೆಪಿಎಸ್ ನ ಜಾರಕಿಹೊಳಿ ಬೆಂಬಲಿತ ಮೂವರು ಸದಸ್ಯರನ್ನು ಕತ್ತಿ ಬೆಂಬಲಿಗರ ಗುಂಪು ಹೈಜಾಕ್ ಮಾಡಿ, ಗುಂಡಾಗಿರಿ ವರ್ತನೆ ತೋರಿದೆ ಎಂದು ಮುಖಂಡ ಅರವಿಂದ ಕಾರ್ಚಿ ಆರೋಪಿಸಿದ್ದಾರೆ. ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ರೀತಿಯ ಗುಂಡಾ ವರ್ತನೆಯನ್ನು ಪ್ರಶ್ನಿಸಿದಾಗ, ನಮ್ಮ ಬೆಂಬಲಿತ ನಾಲೈದು ಜನರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಗಾಯಗೊಳಿಸಿದ್ದಾರೆ. ಹಾಗಾಗಿ, ಇಲ್ಲಿ ಯಾರೂ.. ಗುಂಡಾಗಿರಿ ಮಾಡುತ್ತಿದ್ದಾರೆ ನಮ್ಮ ಜೊತೆಯಲ್ಲಿ