ಬೆಳಗಾವಿ ನಗರದ ವ್ಯಾಪ್ತಿಗೆ ಬರುವ ವಂಟಮೂರಿಯ ತಾಯಿ, ಮಕ್ಕಳ ಆರೋಗ್ಯ ಕೇಂದ್ರದ ಬಳಿ ಇಂದು ನ್ಯಾಯಕ್ಕಾಗಿ ಹಸಗುಸು ಸಮೇತ ಪೋಷಕರ ಧರಣಿ ನಡೆಸಿದ ಘಟನೆ ಇಂದು ಶನಿವಾರ 12 ಗಂಟೆಗೆ ನಡೆದಿದೆ ನಿಖಿತಾ ಮಲ್ಲಿಕ್ ಮಾದರ್(23) ಮೃತ ಬಾಣಂತಿ ಆಗಿದ್ದು ನಿನ್ನೆ ಬೆಳಗ್ಗೆ 10 ಗಂಟೆಗೆ ಹೆರಿಗೆ ನೋವು ಎಂದು ಆಸ್ಪತ್ರೆಗೆ ದಾಖಲು ಸಂಜೆ 8 ಗಂಟೆಗೆ ಸಿಜರಿನ್ ಮೂಲಕ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು ಬಳಿಕ ಬಾಣಂತಿ ಆರೋಗ್ಯದಲ್ಲಿ ಏರುಪೇರು ಆಗಿದ್ದು ಆಸ್ಪತ್ರೆಗೆ ಪೊಲೀಸರನ್ನು ಕರೆಸಿದ ವೈದ್ಯರು ಪೋಷಕರಿಗೆ ಯಾವುದೇ ಮಾಹಿತಿ ನೀಡದ ಆರೋಪ ಕೇಳಿ ಬಂದಿದೆ ಆಸ್ಪತ್ರೆಯ ಮುಂದೆ ಹಸುಗುಸ ಸಮೇತ ಪೋಷಕರ ಪ್ರತಿಭಟನೆ ನಡೆಸಿದ್ದಾರೆ ಸಿಜರಿನ್ ಮಾಡಿದ ವೈದ್ಯ ಸ್ಥಳಕ್ಕೆ ಬರಬೇಕು ಎಂದು ಪಟ್ಟು ಹಿಡಿದಿದ್ದ ಪೋಷಕರು