ಗೋವಿನಜೋಳ ಸೊಪ್ಪು ಕದಿಯುತ್ತಿದ್ದವನ ಹಿಡಿದ ಕೃಷಿ ಕಾರ್ಮಿಕ ಅಷ್ಟಕ್ಕೆ ಜಗಳ ,ಹತ್ತಕ್ಕೂ ಅಧಿಕ ಜನರಿಂದ ಹಲ್ಲೆ ಹಲ್ಲೆಗೈದ ವಿಡಿಯೊ ಸಿಸಿ ಕ್ಯಾಮೆರಾದಲ್ಲಿ ಸೆರೆ. ದಲಿತ ಕೃಷಿ ಕಾರ್ಮಿಕನ ಮೇಲೆ ಹಲ್ಲೆ.ರಾಡ್ ನಿಂದ ಮನಬಂದಂತೆ ಹಲ್ಲೆ.ಓಡಿ ಜೀವ ಉಳಿಸಿಕೊಂಡ ಕೃಷಿ ಕಾರ್ಮಿಕ. ಬಾದಾಮಿ ತಹಸೀಲ್ದಾರ ಕಚೇರಿ ಎದುರು ಹಲ್ಲೆ. ಬಾಗಲಕೋಟೆ ಜಿಲ್ಲೆ ಬಾದಾಮಿ ಪಟ್ಟಣಶಿವಾನಂದ ಮಾದರ ಎಂಬುವನ ಮೇಲೆ ರಾಡ್ ನಿಂದ ಹಲ್ಲೆ.ಬಾದಾಮಿ ಸರಕಾರಿ ಆಸ್ಪತ್ರೆಗೆ ದಾಖಲಾದ ಶಿವಾನಂದ ಮಾದರ. ಹೆಬ್ಬಳ್ಳಿ ಗ್ರಾಮದ ವೀರೇಶ್ ಎಂಬುವರ ಹೊಲದಲ್ಲಿ ಕೆಲಸಕ್ಕಿದ್ದ ಶಿವಾನಂದ ಮಾದರ.ಆ ಹೊಲದಲ್ಲಿ ಗೋವಿನಜೋಳ ಸೊಪ್ಪಿ ಕದಿಯುತ್ತಿದ್ದ ಬಸಪ್ಪ .ಇದನ್ನು ತಡೆದಿದ್ದ ಶಿವಾನಂದ ಮಾದರ.