ದೀನ, ದಲಿತ, ಶೋಷಣೆಗೆ ಒಳಗಾದವರ ನೆರಬಿಗಿ ಸಂಘಟನೆ ಮುಂದಾಗಬೇಕು ಕೃಷ್ಣ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪರಿವರ್ತನಾವಾದ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮವನ್ನು ಭಾನುವಾರ ಸಂಜೆ ನಾಲ್ಕು ಗಂಟೆಯಲ್ಲಿ ಬಂಗಾರಪೇಟೆ ಪಟ್ಟಣದಲ್ಲಿ ಆ ಯೋಜನೆ ಮಾಡಲಾಗಿದ್ದು ಈ ವೇಳೆ ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪರಿವರ್ತನಾ ವಾದ ಜಿಲ್ಲಾಧ್ಯಕ್ಷ ಕಾಮಸಮುದ್ರ ಕೆ.ಪಿ ಕೃಷ್ಣ ಮಾತನಾಡಿ ರಾಜ್ಯದಲ್ಲಿ 18 ಜಿಲ್ಲೆಗಳಲ್ಲಿ ಸಂಘಟನೆ ಸಕ್ರಿಯವಾಗಿದ್ದು ನೂತನವಾಗಿ ಆಯ್ಕೆಯಾಗಿರುವ ಪದಾಧಿಕಾರಿಗಳು ಅಂಬೇಡ್ಕರ್ ಸಿದ್ದಾಂತಗಳನ್ನು ಆಧಾರದ ಮೇಲೆ ದೀನದಲಿತ ಹಾಗೂ ಶೋಷಣೆಗೆ ಒಳಪಟ್ಟವರ ರಕ್ಷಣೆಗೆ ಹೋಗುವುದು ಸಂಘಟ