Install App
basavakalyannews
This browser does not support the video element.
ಹುಲಸೂರ: ಬೇಲೂರ ಬಳಿ ಭಾರಿ ಮಳೆಗೆ ತುಂಬಿ ಹರಿದ ಸೇತುವೆ: ಪರದಾಡಿದ ವಾಹನ ಸವಾರರು
Hulsoor, Bidar | Sep 12, 2025
ಹುಲಸೂರ: ಭಾರಿ ಮಳೆಯಿಂದಾಗಿ ತಾಲೂಕಿನ ಬೇಲೂರ ಗ್ರಾಮದ ಬಳಿ ರಸ್ತೆ ಮಧ್ಯದ ಸೇತುವೆ ಮೇಲೆ ನೀರು ಹರಿದ ಕಾರಣ ಬಸವಕಲ್ಯಾಣ-ಹುಲಸೂರ ಮುಖ್ಯ ರಸ್ತೆಯಲ್ಲಿ ಕೆಲ ಕಾಲ ವಾಹನಗಳ ಸಂಚಾರ ಸಂಪೂರ್ಣ ಬಂದ್ ಆಗಿರುವ ಪ್ರಸಂಗ ಕಂಡು ಬಂತು.
Share
Read More News
T & C
Privacy Policy
Contact Us
Your browser does not support JavaScript!