Download Now Banner

This browser does not support the video element.

ಹುಮ್ನಾಬಾದ್: ಮುಸ್ತಾಪುರದಲ್ಲಿ ಮಲ್ಲಿಕಾರ್ಜುನ ಜಾತ್ರೆ ಹಿನ್ನೆಲೆ ಸಂಭ್ರಮದ ಪಲ್ಲಕ್ಕಿ ಉತ್ಸವ

Homnabad, Bidar | Aug 26, 2025
ತಾಲೂಕಿನ ಇತಿಹಾಸ ಪ್ರಸಿದ್ಧ ಮುಸ್ತಾಪುರ ಗ್ರಾಮದಲ್ಲಿ ಮಲ್ಲಿಕಾರ್ಜುನ ದೇವರ ಜಾತ್ರೆ ಹಿನ್ನೆಲೆಯಲ್ಲಿ ಮಂಗಳವಾರ ಮಧ್ಯಾಹ್ನ 12ಕ್ಕೆ ಸಂಭ್ರಮದ ಶ್ರದ್ಧಾ ಭಕ್ತಿಯ ಪಲ್ಲಕ್ಕಿ ಉತ್ಸವ ನಡೆಯಿತು. ಈ ವೇಳೆ ಡೊಳ್ಳು ಕುಣಿತ ಭಜನೆ ತಮಟೆ ವಾದ್ಯ, ಪುರವಂತಿಕೆ ನೃತ್ಯ ಮೆರವಣಿಗೆ ಮೆರಗು ಹೆಚ್ಚಿಸಿದವು. ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಕುಮಾರ ಪಾಟೀಲ ಪ್ರಮುಖರಾದ ಹುಲೆಪ್ಪ ಠಾಕೂರ, ಕರಬಸಪ್ಪ ಮುಸ್ತಾಪುರ,, ಮಲ್ಲಿಕಾರ್ಜುನ ರಟಕಲ್, ಕಾಶಿನಾಥ ಇದ್ದರು.
Read More News
T & CPrivacy PolicyContact Us