ಡಿಸಿ ಸಿಇಒ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ ನಮ್ಮ ಬೇಡಿಕೆ ಶಾಶ್ವತ ಪರಿಹಾರ ಕೊಡಬೇಕು ಎಂಬುದಿದೆ. ಎಕರೆಗೆ ಸಾವಿರದಿಂದ ಎರಡು ಸಾವಿರ ಕೊಡುತ್ತಾರೆ, ನಮ್ಮದು ಮೂವತ್ತು ಸಾವಿರಕ್ಕೂ ಅಧಿಕ ಖರ್ಚಾಗುತ್ತದೆ. ನಮಗೆ ತಾತ್ಕಾಲಿಕ ಪರಿಹಾರ ಬೇಡಾ ಶಾಶ್ವತ ಪರಿಹಾರ ಬೇಕಿದೆ. ದೋಣಿ ಬ್ರೀಡ್ಜ್ ನಿಂದ ಒಂದುವರೆ ಕಿಲೋ ಮೀಟರ್ ಈ ಕಡೆ ಹಾಗೂ ಆ ಕಡೆ ಹೂಳೆತ್ತುವ ಭರವಸೆ ನೀಡಿದ್ದಾರೆ ಎಂದು ರೈತ ರುದ್ರಗೌಡ ಬಿರಾದಾರ್ ಎಂದರು