ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬಸ್ಸಾಪುರ ಗ್ರಾಮದಲ್ಲಿ ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ ಬಸ್ಸಾಪುರ ಗ್ರಾಪಂ ಅಧ್ಯಕ್ಷ ಭೀಮಶಿ ಕಾಲಿಮಣಿ ಎಂಬಾತನಿಂದ ಕೃತ್ಯ ಬಾಲ್ಯ ವಿವಾಹ ಮಾಡಿಕೊಂಡ ಗ್ರಾಪಂ ಅಧ್ಯಕ್ಷ ಭೀಮಶಿ ವಿರುದ್ದ ಯಮಕನಮರಡಿ ಠಾಣೆಯಲ್ಲಿ ಪ್ರಕರಣ ದಾಖಲು 2023 ನವೆಂಬರ್ 5 ರಂದು ಅಪ್ರಾಪ್ತೆ ವಿವಾಹವಾಗಿದ್ದ ಭೀಮಶಿ ಮದುವೆ ವೇಳೆ ಜಸ್ಟ್ 15 ವರ್ಷ ವಯಸ್ಸಿನವಳಾಗಿದ್ದ ಹುಡುಗಿ ಜೊತೆಗೆ ಅಧ್ಯಕ್ಷನ ವಿವಾಹ ಬಂಧನದ ಭೀತಿಯಿಂದ ತಪ್ಪಿಸಿಕೊಳ್ಳಲು ಭೀಮಶಿ ಕಳ್ಳಾಟ ದೂರು ಬಂದ ತಕ್ಷಣವೇ ಗ್ರಾಮಕ್ಕೆ ನಾಲ್ಕು ಬಾರಿ ಹೋಗಿದ್ದ ರಕ್ಷಣಾ ತಂಡ ಅಧ್ಯಕ್ಷ ಹೊಸ ಜನನ ಪ್ರಮಾಣದ ದಾಖಲೆ ಹೋಲಿಕೆ ಮಾಡಿರುವ ಅಧಿಕಾರಿಗಳು ಗ್ರಾಪಂ ಅಧ್ಯಕ್ಷನ ವಿರುದ್ಧ ದಾಖಲಾಯಿತು ಪೋಕ್ಸೋ ರವಿವಾರ 8 ಗಂಟೆಗೆ ಮುಂದುವರೆದ ತನಿಖೆ.