Download Now Banner

This browser does not support the video element.

ಅಜ್ಜಂಪುರ: ಭಿಕ್ಷೆ ಎತ್ತಿ ರಾಜ್ಯ ಸರ್ಕಾರಕ್ಕೆ ಹಣ ನೀಡಿದ ಅಜ್ಜಂಪುರದ ದಲಿತ ಸಂಘಟನೆಗಳು, ಕಾರಣ?

Ajjampura, Chikkamagaluru | Jul 19, 2025
ಅಜ್ಜಂಪುರ ತಾಲ್ಲೂಕು ಕಚೇರಿಯಲ್ಲಿ ಸಾರ್ವಜನಿಕರಿಗೆ ಕೂರಲು ಕುರ್ಚಿಗಳಿಲ್ಲ ಪ್ರತಿನಿತ್ಯ ನೂರಾರು ಜನರು ವಿವಿಧ ಕಾರ್ಯಗಳಿಗೆ ತಾಲೂಕು ಕಚೇರಿಗೆ ಬರುತ್ತಾರೆ ಅದರಲ್ಲೂ ಮಹಿಳೆಯರು ವಯಸ್ಕರಿಗೆ ತೊಂದರೆಯಾಗುತ್ತಿದೆ ಎಂದು ಶನಿವಾರ ಮಧ್ಯಾಹ್ನ 4 ಗೆ ದಲಿತಪರ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಭಿಕ್ಷೆ ಎತ್ತಿ ತಾಲೂಕು ಕಚೇರಿಗೆ ಕುರ್ಚಿಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಅಜ್ಜಂಪುರ ಪಟ್ಟಣದ ಬಸ್ ನಿಲ್ದಾಣ, ಬಿ.ಹೆಚ್.ರಸ್ತೆ, ಅಂಗಡಿ, ಹೋಟೆಲ್ ಗಳಲ್ಲಿ ಸಂಘಟನೆಯ ಸದಸ್ಯರು ಜನರಿಂದ ಭಿಕ್ಷೆ ಎತ್ತಿದ್ದಾರೆ. ಮಳೆ ಸುರಿಯುತ್ತಿದ್ದರೂ ಬೀದಿ-ಬೀದಿ ತಿರುಗಿ ₹3500 ಭಿಕ್ಷೆ ಸಂಗ್ರಹಿಸಿ ಅದರಲ್ಲಿ ₹2500 ರೂ. ವೆಚ್ಚದಲ್ಲಿ 8 ಚೇರ್‌ಗಳನ್ನು ತಾಲ್ಲೂಕು ಕಚೇರಿಗೆ ಕೊಡುಗೆಯಾಗಿ ನೀಡಿದ್ದಾರೆ. ಉಳಿದ ಸಾವಿರ ರೂ. ಹಣವನ್ನು “ಸರ್ಕಾರ
Read More News
T & CPrivacy PolicyContact Us