ಮೈಸೂರಿನಲ್ಲಿ ಕಳೆಗಟ್ಟುತ್ತಿರುವ ದಸರಾ ವೈಭವ. ಐತಿಹಾಸಿಕ ಫಿರಂಗಿ ಗಾಡಿಗಳಿಗೆ ಪೂಜೆ. ನಗರ ಸಶಸ್ತ್ರ ಮೀಸಲು ಪಡೆಯಿಂದ ಪೂಜೆ ಪುನಸ್ಕಾರ. ಅರಮನೆ ಅಂಗಳದಲ್ಲಿರುವ 11 ಫಿರಂಗಿ ಗಾಡಿಗಳಿಗೆ ಪೂಜಾ ಕೈಂಕರ್ಯ. ಚಾಮುಂಡಿ ಫೋಟೋ ಇಟ್ಟು ಪೂಜೆ ನೆರವೇರಿಕೆ. ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಡಿಸಿಪಿಗಳಾದ ಬಿಂದುಮಣಿ, ಸುಂದರ್‌ರಾಜ್ ಸೇರಿದಂತೆ ಇತರರು ಪೂಜೆಯಲ್ಲಿ ಭಾಗಿ. ಜಂಬೂ ಸವಾರಿಯಂದು ಅಂಬಾರಿಗೆ ಪುಷ್ಪಾರ್ಚನೆ ಮಾಡುವ ಸಂದರ್ಭ ಮೊಳಗಲಿರುವ ರಾಷ್ಟ್ರಗೀತೆ. ರಾಷ್ಟ್ರಗೀತೆಗೆ 21 ಸುತ್ತು ಕುಶಾಲತೋಪು ಸಿಡಿಸುವುದು ಸಂಪ್ರದಾಯ. ಜಂಬೂಸವಾರಿ ಮೆರವಣಿಗೆ ದಿನ 21 ಬಾರಿ ಕುಶಾಲತೋಪು ಸಿಡಿಸಲು ಬಳಸುವ ಫಿರಂಗಿ ಗಾಡಿಗಳು. ನಾಳೆಯಿಂದ ಡ್ರೈ ಪ್ರಾಕ್ಟೀಸ್ ಆರಂಭ. ನಗರ ಸಶಸ್ತ್ರ ಮೀಸಲು ಪಡೆಯ 30ಕ್ಕೂ ಹೆಚ್ಚು ಸಿಬ್ಬಂದಿ