ಹಾವೇರಿ ಜಿಲ್ಲಾಧಿಕಾರಿ ಡಾ ವಿಜಯಮಹಾಂತೇಶ್ ದಾನಮ್ಮನವರ್ ೪೮ ನೇ ವರ್ಷಕ್ಕೆ ಕಾಲಿಟ್ಡಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದ ದೇವರಾಜ್ ಅರಸ್ ಮುಂಭಾಗದಲ್ಲಿ ಜಿಲ್ಲಾಧಿಕಾರಿ ಜನ್ಮದಿನ ಆಚರಿಸಿಕೊಂಡರು. ಮೊಂಬತ್ತಿ ಬೆಳಗಿ ಕೇಕ್ ಕತ್ತರಿಸಿ ಸಂಭ್ರಮಿಸಿದರು. ಜನಸಾಮಾನ್ಯರು ರಾಜಕೀಯ ಮುಖಂಡರು ಜಿಲ್ಲಾಧಿಕಾರಿಗಳಿಗೆ ಕೇಕ್ ತಿನ್ನಿಸಿ ಜನ್ಮದಿನದ ಶುಭಾಶಯ ತಿಳಿಸಿದರು