Download Now Banner

This browser does not support the video element.

ಹಾವೇರಿ: ಎಸ್. ಎಫ್. ಐ ಹಾಸ್ಟೆಲ್ ವಿದ್ಯಾರ್ಥಿಗಳ ರಾಜ್ಯ ಸಮಾವೇಶ ಅಕ್ಟೋಬರ್ 29-30ಕ್ಕೆ ಮುಂದೂಡಿಕೆ; ನಗರದಲ್ಲಿ ಜಿಲ್ಲಾಧ್ಯಕ್ಷ ಬಸವರಾಜ ಎಸ್.

Haveri, Haveri | Oct 3, 2025
ಎಸ್ಎಫ್ಐ ಹಾಸ್ಟೆಲ್ ವಿದ್ಯಾರ್ಥಿಗಳ ರಾಜ್ಯ ಸಮಾವೇಶ ಅಕ್ಟೋಬರ್ 29-30 ಕ್ಕೆ ಮುಂದೂಡಲಾಗಿದೆ ಎಂದು ಜಿಲ್ಲಾಧ್ಯಕ್ಷ ಬಸವರಾಜ ಎಸ್ ತಿಳಿಸಿದ್ದಾರೆ. ಹಾಸ್ಟೆಲ್ ವಿದ್ಯಾರ್ಥಿಗಳ ಆಹಾರ ಭತ್ಯೆ ಹೆಚ್ಚಳಕ್ಕಾಗಿ, ಖಾಲಿ ಇರುವ ಉದ್ಯೋಗದ ಭರ್ತಿಗಾಗಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಡೆಯಬೇಕಾದ ಹಾಸ್ಟೆಲ್ ವಿದ್ಯಾರ್ಥಿಗಳ ರಾಜ್ಯ ಸಮಾವೇಶವನ್ನು ಈ ಹಿಂದೆ ನಿಗದಿ ಮಾಡಿದ 04-05 ಅಕ್ಟೋಬರ್ 2025 ರಂದು ಶಾಲೆ-ಕಾಲೇಜ್ , ಹಾಸ್ಟೆಲ್ ಗಳಿಗೆ ದಸರಾ ರಜೆ ಇರುವುದರಿಂದ ಸಮಾವೇಶದ ದಿನಾಂಕವನ್ನು 29-30 ಅಕ್ಟೋಬರ್ 2025 ಕ್ಕೆ ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ.
Read More News
T & CPrivacy PolicyContact Us