ಸೆಪ್ಟೆಂಬರ್ 1ರಂದು ಯಾದಗಿರಿ ನಗರದಲ್ಲಿ ಕೊಲಿ, ಕಬ್ಬಲಿಗ ಸಮಾಜದಿಂದ ಎಸ್ ಟಿ ಪ್ರಮಾಣ ಪತ್ರ ನೀಡುವಂತೆ ಪ್ರತಿಭಟನೆ ಜರುಗಿತು ಪ್ರತಿಭಟನೆಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಬಗ್ಗೆ ಅವಳನಕಾರಿ ಹೇಳಿಕ ನೀಡಿದವರ ಮೇಲೆ ಸುತ್ತ ಕಾನೂನು ಕ್ರಮ ಜರುಗಿಸುವಂತೆ ಯಾದಗಿರಿ ನಗರದ ಪೊಲೀಸ್ ಠಾಣೆ ಮುಂಭಾಗದಲ್ಲಿ ಮಹರ್ಷಿ ವಾಲ್ಮೀಕಿ ಸಂಘಟನೆಯ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧ್ಯಕ್ಷ ಗೌಡಪ್ಪಗೌಡ ನೇತ್ರತ್ವದಲ್ಲಿ ನಗರ ಠಾಣೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಸುರಪುರ ತಾಲೂಕು ಅಧ್ಯಕ್ಷರು ಶಹಾಪುರ ತಾಲೂಕು ಅಧ್ಯಕ್ಷರು, ಹಾಗೂ ಹೊರಾಟಗಾರರು ಭಾಗವಹಿಸಿದ್ದರು