ಪ್ರಿಯಕರನ ಜೊತೆಯ ಪರ ಸಂಗಕ್ಕೆ ಅಡ್ಡಿಯಾಗುತ್ತಿದ್ದ ಅತ್ತೆಗೆ ಮುದ್ದೆಯಲ್ಲಿ ನಿದ್ದೆ ಮಾತ್ರೆ ಹಾಗೂ ವಿಷ ಹಾಕಿ ಕೊಲೆ ಮಾಡಿದ್ದ ಹಂತಕಿ ಸೊಸೆಯ ಖತರ್ನಾಕ್ ಸ್ಟೋರಿಯನ್ನ ಚಿಕ್ಕಮಗಳೂರು ಎಸ್ಪಿ ವಿಕ್ರಂ ಅಮಟೆ ರಿವಿಲ್ ಮಾಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ತಡೆಗ ಗ್ರಾಮದಲ್ಲಿ ನಡೆದಿದ್ದ ದೇವಿರಮ್ಮ ಅವರ ಮರ್ಡರ್ ಹಿಂದಿನ ಕಥೆ ಎಂಥವರನ್ನು ಬೆಚ್ಚಿಬಿಳಿಸುವಂತಿದೆ.