ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಖಾಲಿ ಜಾಗಗಳಲ್ಲಿ ಕಸ ಹಾಕಬಾರದು ವಾಹನಗಳಿಂದ ಕಸ ಎಸೆಯಬಾರದು ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ಮಾಡಬಾರದು ಬಳಕೆ ಮಾಡಬಾರದು ಕಸ ಸಂಗ್ರಹಣೆ ವಾಹನ ಬಂದಾಗ ಸಾರ್ವಜನಿಕರು ಕಸ ನೀಡಬೇಕು ಎಂದು ಚಿಂತಾಮಣಿ ನಗರಸಭೆ ಅಧಿಕಾರಿಗಳು ಚುನಾಯಿತ ಪ್ರತಿನಿಧಿಗಳು ಮನವಿಯನ್ನು ಮಾಡಿದ್ದಾರೆ