ರಾಜ್ಯದ ಕಾಂಗ್ರೆಸ್ ಸರ್ಕಾರ ಎಲ್ಲಕ್ಕೂ 21% ಕಮಿಷನ್ ಪಡೆಯುತ್ತಿದೆ ಎಂದು ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಇಸಮುದ್ದೀನ್ ಮೀರಾಸಾಬ್ ಗಂಭೀರ ಆರೋಪ ಮಾಡಿದರು. ಅರಕಶಿ ಕುಲಿಕಾರರಿಗೆ ಉದ್ಯೋಗ ಖಾತ್ರಿ ಅಡಿಯಲ್ಲಿ ಕೆಲಸ ನೀಡಲಾಗುತ್ತಿಲ್ಲ. ಕೆಲಸ ಬೇಕಂದ್ರೆ ಕಡ್ಡಾಯವಾಗಿ ಇಂತಿಷ್ಟು ಕಮಿಷನ್ ಕೊಡುವಂತೆ ಅಧಿಕಾರಿಗಳು ಪಟ್ಟು ಹಿಡಿಯುತ್ತಿದ್ದಾರೆ ಎಂದು ಇಸಾಮುದ್ದಿನ್ ಮೀರಾಸಾಬ್ ಗುರುವಾರ ಮಧ್ಯಾಹ್ನ 1:30ಕ್ಕೆ ಅಗ್ರಹಿಸಿದರು.