ಆಳಂದ ಪಟ್ಟಣದಲ್ಲಿನ ತಹಶಿಲ್ದಾರ ಮುಖಾಂತರ ಮುಸ್ಲಿಂ ಸಂಘಟನೆಯ ಸದಸ್ಯರು ಶಾಸಕ ಯತ್ನಾಳ ಅವರು ಮುಸ್ಲಿಂ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಅವರನ್ನು ಶಾಸಕ ಸ್ಥಾನದಿಂದ ವಜಾ ಗೋಳಿಸುವಂತೆ ಆಳಂದ ತಹಶಿಲ್ದಾರ ಮುಖಾಂತರ ಸ್ಪೀಕರ್ ಗೆ ಮನವಿ ಸಲ್ಲಿಸಿ ಒತ್ತಾಯ ಮಾಡಿದ್ದಾರೆ.ಆ.25 ರಂದು ಮನವಿ ಸಲ್ಲಿಸಿದ್ದಾರೆ