ಮೆಹಬೂಬ್ ನಗರ ಕಾಲೋನಿಯಲ್ಲಿ ಅರಬ್ಬಿ ಶಾಲೆಯ ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮ ಇಂದು ನಡೆಯಿತು ಸೆಪ್ಟೆಂಬರ್ 01 ರಂದು ಮಧ್ಯಾಹ್ನ 1-30 ಗಂಟೆಗೆ ಕೊಪ್ಪಳ ನಗರದ ಒಂದನೇ ವಾರ್ಡಿನ ವ್ಯಾಪ್ತಿಯಲ್ಲಿ ಬರುವ ಮೆಹಬೂಬ್ ನಗರ್ ಕಾಲೋನಿಯಲ್ಲಿರುವ ಹಜರತ್ ಸೈಯದಿನ ಅಲಿ (ರ) ಮಸೀದಿ ಆವರಣದಲ್ಲಿ ಅರಬ್ಬಿ ಶಾಲೆಯ ನೂತನ ಕಟ್ಟಡ ದ ಉದ್ಘಾಟನೆಯನ್ನು ಕೊಪ್ಪಳ ನಗರಸಭೆಯ ಅಧ್ಯಕ್ಷ ಅಮ್ಜದ್ ಪಟೇಲ್ ನೆರವೇರಿಸಿದರು. ಮಸೀದಿಯಲ್ಲಿ ನೂತನವಾಗಿ ನಿರ್ಮಿಸಲಾದ ವಜು ಖಾನಾ ದ ಉದ್ಘಾಟನೆಯನ್ನು ಸಹ ನೆರವೇರಿಸಲಾಯಿತು ನಂತರ ಏರ್ಪಡಿಸಿದ ಸರಳ ಸಾಂಕೇತಿಕ ಸನ್ಮಾನ ಸಮಾರಂಭ ದಲ್ಲಿ ಪಾಲ್ಗೊಂಡು ಓಣಿ ಮತ್ತು ಮಸೀದಿ ಕಮಿಟಿ ವತಿಯಿಂದ