Download Now Banner

This browser does not support the video element.

ಚಿಂತಾಮಣಿ: ಐಮಾರೆಡ್ಡಿಹಳ್ಳಿ ಸಮೀಪ ವಾಹನ ಚಾಲಕನಿಗೆ ಪಿಟ್ಸ್ ಕಾಣಿಸಿಕೊಂಡು ಹಳ್ಳಕ್ಕೆ ಪಲ್ಟಿ ಹೊಡೆದ ವಾಹನ,ತಪ್ಪಿದ ಭಾರಿ ಅನಾಹುತ

Chintamani, Chikkaballapur | Sep 2, 2025
ಚಿಂತಾಮಣಿ ತಾಲೂಕಿನ ಐಮಾರೆಡ್ಡಿ ಹಳ್ಳಿ ಸಮೀಪ ವಾಹನ ಚಾಲಕನಿಗೆ ಪಿಟ್ಸ್ ರೋಗ ಕಾಣಿಸಿಕೊಂಡಿದ್ದು, ರಸ್ತೆ ಬದಿಯ ಹಳ್ಳಕ್ಕೆ ವಾಹನ ಪಲ್ಟಿ ಹೊಡೆದಿದೆ. ಇಂದು ಮಧ್ಯಾಹ್ನ ನಡೆದ ಈ ಘಟನೆಯಲ್ಲಿ ಅಪೆ ಆಟೋ ವಾಹನವನ್ನು ಚಾಲಕ ಫಯಾಜ್ ರವರು ಬಾಳೆ ಹಣ್ಣನ್ನು ನೆರೆಯ ಆಂಧ್ರಪ್ರದೇಶದ ಕದಿರಿಯಿಂದ ಚಿಂತಾಮಣಿ ಕಡೆ ಬಂದು, ಅನ್ಲೋಡ್ ಮಾಡಿ,ನಂತರ ವಾಪಸ್ಸಾಗುವ ವೇಳೆ ಈ ಘಟನೆ ನಡೆದಿರುವುದಾಗಿ ತಿಳಿದು ಬಂದಿದೆ.
Read More News
T & CPrivacy PolicyContact Us