Download Now Banner

This browser does not support the video element.

ಗಂಗಾವತಿ: ಕೂಕನಪಳ್ಳಿ ಗ್ರಾಮದಲ್ಲಿ ಗಣೇಶ ಮೂರ್ತಿ ವಿಸರ್ಜನೆ ಮೇರವಣಿಗೆಯಲ್ಲಿ ಸಂಗಮೇಶ ಸುಗ್ರೀವಾ ಅವರನ್ನು ಹೊತ್ತು ಕುಣಿದ ಅಭಿಮಾನಿಗಳು

Gangawati, Koppal | Aug 28, 2025
ಗಂಗಾವತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ *ಕೂಕನಪಳ್ಳಿ* ಗ್ರಾಮದಲ್ಲಿ ಗಣೇಶ ಮೂರ್ತಿ ವಿಸರ್ಜನೆ ಕಾರ್ಯಕ್ರಮ ಇಂದು ನಡೆಯಿತು. ಆಗಸ್ಟ್ 28 ರಂದು ಸಂಜೆ 7-30 ಗಂಟೆಗೆ ನಡೆದ ವಿಸರ್ಜನೆ ಮೇರವಣಿಗೆಯಲ್ಲಿ ಪಾಲ್ಗೊಂಡ ಬಿಜೆಪಿ ಮುಖಂಡ ಸಂಗಮೇಶ್ ಸುಗ್ರೀವಾ ಅವರನ್ನು ಮೆರವಣಿಗೆಯಲ್ಲಿ ಹೇಗಲ ಮೇಲೆ ಹೊತ್ತು ಕಣಿದ ಮಂಡಳಿಯ ಯುವಕರು
Read More News
T & CPrivacy PolicyContact Us