ಅಂದಾಜು 15 ವರ್ಷ ವಯೋಮಾನದ ವಿಕ್ರಮ ಎಂಬ ಮೂಖ ಬಾಲಕನನ್ನು ಸೆಪ್ಟೆಂಬರ್ 08 ರಂದು ಇಲ್ಲಿನ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸರ್ಕಾರಿ ಬಾಲಕರ ಬಾಲಮಂದಿರದಲ್ಲಿ ದಾಖಲಿಸಲಾಗಿದ್ದು, ಈತನ ಪೋಷಕರ ಪತ್ತೆಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿಗಳು ಕೋರಿದ್ದಾರೆ. ಬಾಲಕನು ಮುಖನಾಗಿರುವುದರಿಂದ ಪೋಷಕರ ಬಗ್ಗೆ ಮಾಹಿತಿ ಸರಿಯಾಗಿ ನೀಡುತ್ತಿಲ್ಲ. ಕೇವಲ ತನ್ನ ಹೆಸರನ್ನು ಇಂಗ್ಲೀಷನಲ್ಲಿ ಬರೆದು ತೋರಿಸುತ್ತಿದ್ದಾನೆ. ಬಾಲಕನು 164 ಎತ್ತರ, ಸಾದಾ ಬಿಳಿ ಮೈಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು, ಗುಂಗುರು ಕೂದಲು ಹೊಂದಿದ್ದಾನೆ. ಈ ಬಾಲಕನ ಪೋಷಕರು ಪತ್ತೆಯಾದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ 1-9-138, ಮಾರೆಮ್ಮ ದೇವಸ್ಥಾನ ಹತ್ತಿರ, ಆಜಾದ ನಗರ ಸಂಪರ್ಕ ಮಾಡಬಹುದಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕ