Download Now Banner

This browser does not support the video element.

ಹಾವೇರಿ: ಆಶ್ರಯ ಜಿ+1 ಮನೆಗಳ ಹಂಚಿಕೆ ಕುರಿತು ನಗರದ ಡಿಸಿ ಕಚೇರಿಯಲ್ಲಿ ವಿಜಯಮಹಾಂತೇಶ ಅಧ್ಯಕ್ಷತೆಯಲ್ಲಿ ಆಶ್ರಯ ಕಮಿಟಿ ಪದಾಧಿಕಾರಿಗಳ ಸಭೆ; ಹಲವರು ಭಾಗಿ

Haveri, Haveri | Sep 8, 2025
ಹಾವೇರಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಗರಸಭೆ ಆಶ್ರಯ ಕಮಿಟಿ ಪದಾಧಿಕಾರಿಗಳ ಸಭೆಯನ್ನು ನಡೆಸಲಾಯಿತು. ಸಭೆಯಲ್ಲಿ ಜಿ+1 ಮನೆಗಳ ಹಂಚಿಕೆ, ಫಲಾನುಭವಿಗಳ ಆಯ್ಕೆ, ಮೂಲ ಸೌಕರ್ಯ ಬಗ್ಗೆ ಚರ್ಚೆ ನಡೆಸಲಾಯಿತು.
Read More News
T & CPrivacy PolicyContact Us