ಚಾಲಕನ ನಿಯಂತ್ರಣ ತಪ್ಪಿದ ಕಾರು ಹೆದ್ದಾರಿಯ ತಿರುವಿನಲ್ಲಿ ಕೆರೆಗೆ ಬಿದ್ದಿರು ಘಟನೆ ಕನಕಪುರ ರಸ್ತೆಯ ಕಗ್ಗಲೀಪುರ ಕೆರೆ ಬಳಿ ಸೋಮವಾರ ನಡೆದಿದೆ. ತಿರುವಿನಲ್ಲಿ ಯಾವುದೇ ತಡೆಗೋಡೆ ಇಲ್ಲದ ಕಾರಣ ಕಾರು ನೇರವಾಗಿ ಕೆರೆ ಒಳಗಡೆ ಬಿದ್ದಿದ್ದೆ. ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಕಾತು ಜಖಂ ಗೊಂಡಿದೆ.