ನಗರದ ರಂಗಮಂದಿರದಲ್ಲಿ ಶಿಕ್ಷಕ ದಿನಾಚರಣೆ ಅಂಗವಾಗಿ ಎಸ್ ಬಿ ಅವಟಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಸಂಸದ ರಮೇಶ ಜಿಗಜಿಣಗಿ ಶಾಸಕ ವಿಠಲ ಕಟಕದೊಂಡ, ಜಿಲ್ಲಾ ಪಂಚಾಯತಿ ಸಿಇಒ ರಿಷಿ ಆನಂದ ಸೇರಿದಂತೆ ಹಲವು ಜನ ಅಧಿಕಾರಿಗಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮಾತನಾಡಿದ ಶಿಕ್ಷಕ ಎಸ್ ಬಿ ಅವಟಿ ಅವರು ಮಾತನಾಡುತ್ತಾ ಇಂದು ಅತ್ಯಂತ ಸಂತಸದ ದಿನವಾಗಿದೆ ಎಂದು ಶಿಕ್ಷಕ ಎಸ್ ಬಿ ಅವಟಿ ಸಂತಸ ಹಂಚಿಕೊಂಡರು...