Download Now Banner

This browser does not support the video element.

ಕೋಲಾರ: ಕೋಲಾರದ ಬಾಡಿ ಬಿಲ್ಡರ್ ಸುರೇಶ್ ಬಾಬು ಅಮೇರಿಕಾದಲ್ಲಿ ರಸ್ತೆ ಅಪಘಾತದಲ್ಲಿ ಸಾವು

Kolar, Kolar | Sep 1, 2025
ಕೋಲಾರದ ಗಾಂಧಿನಗರದ ದೇಹದಾರ್ಢ್ಯ ಪಟು ಸುರೇಶ್ ಬಾಬು ರಾಜ್ಯ ಮಟ್ಟದ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದ ನಂತರ ಕನ್ನಡದ ಖ್ಯಾತ ಸಿನಿಮಾ ನಟ, ನಟಿಯರಿಗೆ ದೈಹಿಕ ತರಬೇತಿದಾರರಾಗಿ ಕಾರ್ಯನಿರ್ವಹಿಸಿದ್ದರು ನಂತರ ರೂಪದರ್ಶಿಯಾಗಿ ದೇಶ ವಿದೇಶಗಳಲ್ಲಿ ಖ್ಯಾ ತಿ ಹೊಂದಿದ್ದರು , ಫ್ಲೋರಿಡಾದಲ್ಲಿ ಫಿಸಿಯೋಥೆರಪಿಸ್ಟಾಗಿದ್ದ42 ವರ್ಷದ ಸುರೇಶ್ ಬಾಬು ಕೆಲದಿನಗಳ ಹಿಂದೆಯಷ್ಟೇ ಕೋಲಾರಕ್ಕೆ ಆಗಮಿಸಿ ಪತ್ನಿ ಮತ್ತು ಮಕ್ಕಳನ್ನು ಅಮೇರಿಕಾಕ್ಕೆ ಕರೆದೊಯ್ದಿದ್ದರು. ಫ್ಲೊರಿ ಡಾ- ಮತ್ತು ಟೆಕ್ಸಾಸ್ ನ ಮಾರ್ಗ ಮದ್ಯೆ ಚಲಾಯಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿ ಆಸ್ಪತ್ರೆಯಲ್ಲಿ ಸೋಮವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
Read More News
T & CPrivacy PolicyContact Us