ಭದ್ರಾ ಜಲಾಶಯದ ಬಲದಂಡೆ ಒಡೆದು ಅವೈಜ್ಞಾನಿಕ ಕಾಮಗಾರಿ ವಿಚಾರ ಕುರಿತಂತೆ ಭದ್ರಾವತಿ ತಾಲೂಕಿನ ಬಿ ಆರ್ ಪಿ ಯಲ್ಲಿ ಶುಕ್ರವಾರ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಕೂತುಕೊಂಡು ಮಾತನಾಡುತ್ತೇವೆ.ಕುಡಿಯುವ ನೀರಿನ ವಿಚಾರದಲ್ಲಿ ನಾವು ರಾಜಕೀಯ ಮಾಡಲ್ಲ. ರೈತರನ್ನು, ಮುಖಂಡರನ್ನ ಕರೆಸಿ ಮಾತನಾಡುತ್ತೇವೆ. ಮಹದಾಯಿ ಯೋಜನೆಗೆ ಕೇಂದ್ರ ಒಪ್ಪಿಗೆ ನೀಡಿಲ್ಲ. ವೈಲ್ಡ್ ಲೈಫ್ ನಲ್ಲಿ ನಮಗೆ ಪರ್ಮಿಷನ್ ಕೊಡಬೇಕಿದೆ ಎಂದರು.