ಚಿತ್ರದುರ್ಗ:-ಚಳ್ಳಕೆರೆ ಪೊಲೀಸರ ಮಿಂಚಿನ ಕಾರ್ಯಾಚರಣೆ.97 ಲಕ್ಷಣ ಹಣ ಕದ್ದು ಎಸ್ಕೇಪ್ ಆಗಿದ್ದ ಖತರ್ನಾಕ್ ಕಾರು ಚಾಲಕ ಅರೆಸ್ಟ್. ಕಳ್ಳತನ ಮಾಡಿ 24 ಗಂಟೆಗಳಲ್ಲಿ ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವೀಯಾದ ಪೊಲೀಸರು. CBI ನಿವೃತ್ತ ಎಸ್ಪಿ ಕೆ.ವೈ.ಗುರುಪ್ರಸಾದ್ ಅವರಿಗೆ ಸೇರಿದ ಹಣ. ಚಳ್ಳಕೆರೆ ನಗರದ ಉಡುಪಿ ಗಾರ್ಡನ್ ಹೋಟೆಲ್ ಹೋಟಕ್ಕೆ ಹೋಗಿದ್ದ ವೇಳೆ ಕಳವು.