ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಜೆಡಿಎಸ್ ಶಾಸಕ ರಾಜುಗೌಡ ಪಾಟೀಲ್ ಸ್ವಗ್ರಾಮದಲ್ಲಿ ರಸ್ತೆ ಅಗಲೀಕರಣಕ್ಕೆ ಗ್ರಾಮಸ್ಥರ ವಿರೋಧ ವ್ಯಕ್ತಪಡಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಹೂವಿನ ಹಿಪ್ಪರಗಿಯಿಂದ ಬೂದಿಹಾಳ ಮಾರ್ಗ ಸಂಪರ್ಕಿಸುವ ರಸ್ತೆ ನಿರ್ಮಾಣ ಕಾಮಗಾರಿ ಮಂಜೂರು ಆಗಿದ್ದು, ಶಾಸಕ ರಾಜುಗೌಡ ಪಾಟೀಲ್ ಸ್ವಗ್ರಾಮ ಕುದರಿ ಸಾಲವಾಡಗಿ ಗ್ರಾಮದ ಮೂಲಕ ರಸ್ತೆ ಹಾಯ್ದು ಹೋಗುತ್ತಿದ್ದು, 170 ಮನೆಗಳ ತೆರವಿಗಾಗಿ ವಿರೋಧಿಸಿದರು...